ಆಗ್ಲೇ ತಾನೇ ಅವಳು ಎಷ್ಟು ಒಳ್ಳೆ ಹುಡುಗಿ ಅಂತ ನನಗನಿಸಿದ್ದು... ಅವಳನ್ನು ಮದುವೆ ಆಗೋ ಹುಡುಗ ಅದೃಷ್ಟ ಮಾಡಿರಬೇಕು ಎಂದು ಅನಿಸಿದ್ದು... ಅಮೇಲೆ ನಾನೇ ಏಕೆ ಆ ಆದೃಷ್ಟ ಮಾಡಿರಬಾರದು ಎಂದು ಅನಿಸಿದ್ದು... ಅಮೇಲೆ....
‘ಆಟೋ’ಬಯೋಗ್ರಾಫಿ...
ಬರುತ್ತಿದೆ...
ಬರುತ್ತಲಿದೆ...
ಬಂದೇ ಬಿಟ್ಟಿತು...
ನೋಡ್ತಾ ಇರಿ ಏನೇನು ಬರೀತಿನಿಂತ...!
No comments:
Post a Comment